ಜಾವಲಿನ್ ಎಸೆತ: ಬಾರಕೂರಿನ ಕರಿಷ್ಮಾ ಸನಿಲ್ ಗೆ ಚಿನ್ನದ ಪದಕ

0

ನವ ದೆಹಲಿಯಲ್ಲಿ ಜರುಗಿದ 23 ವರ್ಷದೊಳಗಿನ ಮಹಿಳಾ ಅಥ್ಲೆಟಿಕ್ಸ್ ಚಾಂಪಿಯನ್ ಅಲ್ಲಿ

Screenshot 2021 09 30 20 13 36 48 E1633013305295

ಜಾವಲಿನ್ ಎಸೆತ ಗಾರಿಕೆಯಲ್ಲಿ ಬಾರಕೂರಿನ ಶ್ರೀಮತಿ/ಶ್ರೀ ಇಂದಿರಾ ಸುದರ್ಶನ್ ಸನಿಲ್ ಅವರ ಪುತ್ರಿ , ಚೂಡಾ ಮಾಸ್ತರ್ ಅವರ ಮೊಮ್ಮಗಳು ಕರಿಷ್ಮಾ ಸನಿಲ್ ಗೆ ಚಿನ್ನದ ಪದಕ ಗಳಿಸಿದೆ.


Leave a Reply

Your email address will not be published. Required fields are marked *