ಭಾನುವಾರ ಶ್ರೀ ಗೆಜ್ಜೆಗಿರಿ ಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು
ದಿನಾಂಕ 27-11-2022 ರಂದು ಭಾನುವಾರ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅತೀ ವಿಜ್ರಂಭಣೆಯಿಂದ ಜರುಗುವ ಶ್ರೀ ಗೆಜ್ಜೆಗಿರಿ ನೂತನಮೇಳದ ಉದ್ಘಾಟನೆ ಹಾಗೂ ಪ್ರಥಮ ದೇವರ ಸೇವೆ ಆಟದ ಆಮಂತ್ರಣ...
ದಿನಾಂಕ 27-11-2022 ರಂದು ಭಾನುವಾರ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅತೀ ವಿಜ್ರಂಭಣೆಯಿಂದ ಜರುಗುವ ಶ್ರೀ ಗೆಜ್ಜೆಗಿರಿ ನೂತನಮೇಳದ ಉದ್ಘಾಟನೆ ಹಾಗೂ ಪ್ರಥಮ ದೇವರ ಸೇವೆ ಆಟದ ಆಮಂತ್ರಣ...
ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿಯ ನೂತನ ಮೇಳಕ್ಕೆ ಶ್ರೀಸತೀಶ್ ಕುಮಾರ್ ಬಜಾಲ್( ಸೌದಿ ಅರೇಬಿಯ) ಅವರು 50,000/-...
ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ.), ವಿದ್ಯಾನಗರ ಸಜೀಪಮುನ್ನೂರು, ಈ ಸಂಘ ಕಳೆದ 30 ವರ್ಷಗಳಿಂದ ನಿಸ್ವಾರ್ಥತೆಯಿಂದಸೇವೆ ಸಲ್ಲಿಸುತ್ತಿದ್ದು, ಸಂಘದ ಸದಸ್ಯರು ದುಡಿದ ಸಂಬಳದ ಸ್ವಲ್ಪಭಾಗವನ್ನು ಸಮಾಜ...
ಸಮಾಜ ಸೇವಕರು, ಕೊಡುಗೈ ಧಾನಿಗಳು, ಬಿಲ್ಲವ ಸಂಘ ಕುವೈಟ್ ನ ಮಾಜಿ ಅಧ್ಯಕ್ಷರು ಶ್ರೀ ರಘು ಸಿ ಪೂಜಾರಿಮಾರ್ನಾಡ್(ಕುವೈಟ್) ಅವರು ಕ್ಷೇತ್ರದಲ್ಲಿ ನವೆಂಬರ್ 27ರಂದು ಜರುಗುವ ಸೇವೆಯಾಟದ...
‘ಶೂದ್ರಶಿವ’ ಶೀರ್ಷಿಕೆ ಅನಾವರಣ ರುದ್ರ ಥಿಯೇಟರ್ ಮಂಗಳೂರು ಅವರ ಹೊಸ ಪಯಣ, ರಂಗಕರ್ಮಿ ವಿದ್ದು ಉಚ್ಚಿಲ್ ರಂಗ ನಿದೇರ್ಶನದಲ್ಲಿ ಕುದ್ರೋಳಿ ಶ್ರೀಗೋಕರ್ಣನಾಥ ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್....
ಮಂಗಳೂರಿನಲ್ಲಿ ಗೆಜ್ಜೆಗಿರಿ ಮೇಳದ ಉದ್ಘಾಟನೆಯ ಆಮಾಂತ್ರಣ ಪತ್ರಿಕೆ ಅನಾವರಣನವಂಬರ್ 27 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜರಗುವ ಶ್ರೀ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ...
ಕೇಪು ವಲಯ ಸಮಿತಿಯ ಕಾರ್ಯಧ್ಯಕ್ಷರಾಗಿ ಸಮಾಜ ಸೇವಕ ಸುಧಾಕರ ಪೂಜಾರಿ ಬಡಕೋಡಿ ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವಬ್ರಹ್ಮಕಲಶೋತ್ಸವದ...
ಕಾರ್ಕಳ:ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯ 18ರ ಮೇಲ್ಪಟ್ಟ ವಯೋಮಿತಿಯ ವಿಭಾಗದಲ್ಲಿರೆಂಜಾಳದವರಾದ ರಕ್ಷಾ ಮತ್ತು ದೀಕ್ಷಾ ಚಿನ್ನದ ಪದಕ ಗೆದ್ದಿದ್ದಾರೆ. ರಕ್ಷಾ ಕುಮಿಟೆಯಲ್ಲಿ, ಚಿನ್ನ ಹಾಗೂ ಕಟಾದಲ್ಲಿ...
ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಚೌಕಿ ಪೂಜೆಯ ದೇವರ ಬೆಳ್ಳಿಯ ಎರಡು ಕಿರೀಟ ಮತ್ತು ಬೆಳ್ಳಿಯ ಸುದರ್ಶನ ಚಕ್ರದ ಸಂಪೂರ್ಣ ವೆಚ್ಚ ಶ್ರೀ ಕೆ. ಚಿತ್ತರಂಜನ್ ಗರೋಡಿ...
ಶ್ರೀ ಗೆಜ್ಜೆಗಿರಿ ಮೇಳದ ಮಾತೆ ಅಮ್ಮನವರ ಗೆಜ್ಜೆ ಸೇವೆಯ ತಿರುಗಾಟಕ್ಕೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ಟಾಟಾ ಸಮೂಹದನೂತನ ಲಾರಿ ಯ ಸೇವೆಕೊಡುಗೈ ಧಾನಿಗಳೂ, ಸಮಾಜ...