billavaswarriors

ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ಸದಸ್ಯರಿಂದ ಸಹಾಯಧನ ವಿತರಣೆ

ಹಸ್ತ ಹಸ್ತ ಬೇಸೆದ ಯುವಶಕ್ತಿಯೊಂದು ಸಮಾಜಕ್ಕೆ ಮಾದರಿಯಾಗಿ ಇತರರಿಗೆ ಸ್ಫೂರ್ತಿಯಾಗಿ ಸಮಾಜಕ್ಕೆ ತನ್ನಿಂದಾದ ಸಹಾಯವನ್ನು ಮಾಡಬೇಕೆನ್ನುವ ತುಡಿತದೊಂದಿಗೆ ತಾವು ದುಡಿದದಲ್ಲಿ ಸ್ವಲ್ಪವನ್ನು ಸಮಾಜಕ್ಕಾಗಿ ಮಿಸಲಿಟ್ಟ  ಟೀಮ್ ತುಳುನಾಡ...

ಬಜಪೆಯಲ್ಲಿ ಸದ್ದು ಮಾಡಿದ ನಾರಾಯಣ ಗುರು ಸರ್ಕಲ್ ಸ್ಟಿಕ್ಕರ್ ಅಭಿಯಾನ

ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಬಜಪೆಯಲ್ಲಿ Sticker ಅಭಿಯಾನ  27.09.2020ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಜಪೆ ಪರಿಸರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ...

ಬಿರುವೆರ್ ಕುಡ್ಲ ಬೆದ್ರ ಘಟಕದ ಮೂಲಕ ಸಾಗುವಳಿ ಮಾಡಿದ ಗದ್ದೆಗೆ ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಭೇಟಿ

ಬಿರುವೆರ್ ಕುಡ್ಲ ಸಂಘಟನೆಯ ಬೆದ್ರ ಘಟಕದ ಮೂಲಕ ಅಸಹಾಯಕರ ಹಸಿವನ್ನು ನೀಗಿಸುವ ಸಲುವಾಗಿ ಮರೋಡಿಯ ಹೊಸಮನೆ ಚಂದಪ್ಪ ಪೂಜಾರಿಯವರ ಹಡಿಲು ಇದ್ದ ಗದ್ದೆಯನ್ನು ಸಾಗುವಳಿ ಮಾಡಿದ್ದು ಈ...

ಬಿರುವೆರ್ ಕುಡ್ಲ, ಚಿಕ್ಕಮಂಗಳೂರು – ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ

ಬಿರುವೆರ್ ಕುಡ್ಲ, ಚಿಕ್ಕಮಂಗಳೂರು ಘಟಕದ ನಿಯೋಜಿತ ಪ್ರಮುಖರು ಹಾಗೂ ಸದಸ್ಯರೆಲ್ಲರೂ ಸೇರಿ ಇಂದು *ಕರ್ನಾಟಕ ಸರ್ಕಾರದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ* ಇವರನ್ನು ಚಿಕ್ಕಮಂಗಳೂರಿನಲ್ಲಿ ಭೇಟಿಯಾಗಿ,...

ಲೇಡಿಹಿಲ್ ವೃತ್ತಕ್ಕೆ ”ಬ್ರಹ್ಮಶ್ರೀ ನಾರಾಯಣ ಗುರು” ಕೆಲವೇ ದಿನಗಳಲ್ಲಿ ಹೆಸರು ಫಿಕ್ಸ್…

ಮಂಗಳೂರು ನಗರದ ಲೇಡಿಹಿಲ್ ವೃತ್ತಕ್ಕೆ ''ಬ್ರಹ್ಮಶ್ರೀ ನಾರಾಯಣ ಗುರು'' ಕೆಲವೇ ದಿನಗಳಲ್ಲಿ ಹೆಸರು ಫಿಕ್ಸ್ ಅನ್ನುವ ಮಾಹಿತಿ ಇದೆ. ಮಂಗಳೂರಿನ ಜನತೆ ಜಾತಿ ಮತ ಇಲ್ಲದೆ, ಎಲ್ಲೆಡೆಯಿಂದ...

ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ಸೇವಾ ನಿಧಿಯಿಂದ 25ನೇ ಸೇವಾ ಯೋಜನೆಯಿಂದ ಚಿಕಿತ್ಸೆಗೆ ನೆರವು

ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ‌ ಸ್ಥಾಪಕ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ಸೇವಾ ನಿಧಿಯಿಂದ 25ನೇ ಸೇವಾ...

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ: ಅಕ್ಟೋಬರ್ 17 ರಿಂದ 26ರವರೆಗೆ ಜರುಗಲಿರುವ ಮಂಗಳೂರು ದಸರಾ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಅಕ್ಟೋಬರ್ 17 ರಿಂದ 26ರವರೆಗೆ ಜರುಗಲಿರುವ ಮಂಗಳೂರು ದಸರಾವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಅಕ್ಟೋಬರ್ 4ರಂದು ಭಾನುವಾರ ಬೆಳಗ್ಗೆ 10.45...

ಶ್ರೀಮಂತ ರಾಜ ಗುಳಿಗ ಸೇವಾನಿಧಿಯಿಂದ ಬಡಕುಟುಂಬಕ್ಕೆ ನೆರವು

ಕೊರೋನ ಎಂತ ಪರಿಸ್ಥಿತಿಗೆ ಕೆಲವರನ್ನು ತಂದು ನಿಲ್ಲಿಸಿದೆ ಎಂದರೆ ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಬಂದು ಒದಗಿದೆ ಎಂದರೆ ತಪ್ಪಾಗಲಾರದು.ಇಂತಹ ಸಮಯದಲ್ಲಿ ಪಚ್ಚನಾಡಿಯಲ್ಲಿ ಬಾಡಿಗೆ ಮನೆಯಲ್ಲಿ...

ಎಸ್ ಯು ಪಣಿಯಾಡಿಯವರು ತುಳುವಿಗಾಗಿ ಹೋರಾಡಿದ ಅಗ್ರಗಣ್ಯರಲ್ಲಿ‌ ಒಬ್ಬರು – ವೀಡಿಯೋ

ಎಸ್ ಯು ಪಣಿಯಾಡಿಯವರು ತುಳುವಿಗಾಗಿ ಹೋರಾಡಿದ ಅಗ್ರಗಣ್ಯರಲ್ಲಿ‌ ಒಬ್ಬರು. ಇವರು ತುಳು ಭಾಷೆಯಲ್ಲಿ ನಡೆಸಿದ ಸಾಹಿತ್ಯ ಕೃಷಿ ಹಾಗೂ ಚಳುವಳಿಗಳ ಕುರಿತ ವೀಡಿಯೋ ಅವರ ಪುಣ್ಯತಿಥಿಯಂದು ಬಿಡುಗಡೆ...

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮರು ಮನವಿ

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮನಪಾ ಮೇಯರ್‌ಗೆ ಮನವಿಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಕೇಂದ್ರೀಯ ಸಮಿತಿ ಮನವಿ ಸಲ್ಲಿಸಿದರು. ಫ್ರೆಂಡ್ಸ್...