ಬಿರುವೆರ್ ಕುಡ್ಲ ಬಜಪೆ ಘಟಕ ಪೆರ್ಮುದೆ ವಲಯ ಘಟಕದ 76ನೇ ಸೇವಾ ಯೋಜನೆ

0

ದಿನಾಂಕ: 24.07.2022ನೇ ಭಾನುವಾರ ಮಾತೃಶ್ರೀ ನಿಲಯ ಪೆರ್ಮುದೆ ಕ್ರಾಸ್ ಪದವು ನಿವಾಸಿ ಮನೋಹರ ಪೂಜಾರಿಯವರುಕಿಡ್ನಿ ವೈಫಲ್ಯದಿಂದ ತುಂಬಾ ವರ್ಷದಿಂದ ಬಳಲುತ್ತಿದ್ದಾರೆ. ಅನೇಕ ಚಿಕಿತ್ಸೆಗಳು ಹಾಗೂ ಶಸ್ತ್ರಚಿಕಿತ್ಸೆ ಗಳು ನಡೆದಿದೆ. ಆರ್ಥಿಕಸಂಕಷ್ಟದಲ್ಲಿರುವ ಇವರಿಗೆ  ಧನಸಹಾಯ ಮಾಡಲು ಬಿರುವೆರ್ ಕುಡ್ಲ ಬಜಪೆ ಘಟಕದ ಪೆರ್ಮುದೆ ವಲಯದ ಸದಸ್ಯರುಮುಂದಾದರು. ಪ್ರಕಾರ ಬಿರುವೆರ್ ಕುಡ್ಲ ಬಜಪೆ ಘಟಕದ ಪೆರ್ಮುದೆ ವಲಯದ ಪದಾಧಿಕಾರಿಗಳು ಹಾಗೂ ಘಟಕದಪದಾಧಿಕಾರಿಗಳ ಜೊತೆ ಚರ್ಚಿಸಿ ಮನೋಹರ ಪೂಜಾರಿ ಅವರ ಮನೆಗೆ ತೆರಳಿ ಅವರಿಗೆ ಧನಸಹಾಯ ನೀಡಲಾಯಿತು.D2446E20 D4A6 4826 9C94 8A773337AEB2 E1658844443871 ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಉಪಾಧ್ಯಕ್ಷರುಗಳಾದ ಶ್ರೀ ಚಂದ್ರ ಪೂಜಾರಿ ಪೆರಾರ, ಶ್ರೀ ದಿನೇಶ್ ಬಂಗೇರಬಜಪೆ, ವಲಯದ ಸಂಚಾಲಕರಾದ ಶ್ರೀ ಕೀರ್ತನ್ ಅಮೀನ್ ಪೆರ್ಮುದೆ, ಸಹ ಸಂಚಾಲಕರಾದ ಶ್ರೀ ಜೀವರಾಜ್, ಲೋಹಿತ್ಆಚಾರ್ಯ, ಶ್ರವಣ್, ಅಭಿಷೇಕ್, ಶಂಕರ್, ಭರತ್ ಮತ್ತಿತರರು ಉಪಸ್ಥಿತರಿದ್ದರು.

ಜೈ ಬ್ರಹ್ಮ ಶ್ರೀ ನಾರಾಯಣ ಗುರುವೇ ನಮಃ

*ಸಂಚಾಲಕರು/ಸಹ ಸಂಚಾಲಕರು ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು*

ಪೆರ್ಮುದೆ ವಲಯ

ಬಿರುವೆರ್ ಕುಡ್ಲ ಬಜಪೆ ಘಟಕ


Leave a Reply

Your email address will not be published. Required fields are marked *