ನಮ್ಮೆಲ್ಲರ ಪ್ರೀತಿಯ ಪ್ರೇಮಚಂದ್ರ ನಿಧನ

0

ಕುದ್ರೋಳಿ ಗೋಕರ್ಣನಾಥ ಸೇವಾದಳದ ಹಿರಿಯ ಸದಸ್ಯ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅವಿರತ ಸೇವಕ, ನಮ್ಮೆಲ್ಲರ  ಪ್ರೀತಿಯ ಪ್ರೇಮಚಂದ್ರ ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾದರು. 2D087572 C90F 403B AD46 7C1222D68692

ಅವರ ಆತ್ಮಕ್ಕೆಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ. ಮೃತರ ಅಂತಿಮ ವಿಧಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಮನೆಯಲ್ಲಿ ನೆರವೇರಲಿದ್ದು, ಅಂತ್ಯ ಸಂಸ್ಕಾರ ನಂದಿಗುಡ್ಡೆ ಸ್ಮಶಾನದಲ್ಲಿ ನೆರವೇರಲಿದೆ


Leave a Reply

Your email address will not be published. Required fields are marked *