08/08/2026

ರಘುನಾಥ ಅಂಚನ್ ಬಿಲ್ಲವಾಸ್ ಕತಾರ್ ನ ನೂತನ ಸಮಿತಿ ಅಧ್ಯಕ್ಷರಾಗಿ ಆಯ್ಕೆ

0

ಇತ್ತೀಚೆಗೆ ನಡೆದ  ಕಾರ್ಯಕ್ರಮದಲ್ಲಿ “ಬಿಲ್ಲವಾಸ್ ಕತಾರ್” ನ 2022-23 ವರ್ಷಕ್ಕೆ ಹೊಸ ಸಮಿತಿಯನ್ನು ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ಶ್ರೀ ರಘುನಾಥ ಅಂಚನ್”

ಅವರು ಸರ್ವಾನುಮತದಿಂದ  ಮರು ಆಯ್ಕೆಯಾದರು, ಮಾಜಿ ಕಾರ್ಯದರ್ಶಿ ಶ್ರೀ ಅಮಿತ್ ಪೂಜಾರಿ ಉಪಾಧ್ಯಕ್ಷರಾಗಿ ಭಡ್ತಿಗೊಂಡರು.

ಸಮಿತಿಯ ನೂತನ ಪದಾಧಿಕಾರಿಗಳು

ಅಧ್ಯಕ್ಷರು: ಶ್ರೀ ರಘುನಾಥ ಅಂಚನ್
ಉಪಾಧ್ಯಕ್ಷರು: ಶ್ರೀ ಅಮಿತ್ ಪೂಜಾರಿ
ಪ್ರಧಾನ ಕಾರ್ಯದರ್ಶಿ: ಶ್ರೀ ಸಂದೀಪ್ ಮಲ್ಲಾರ್
ಜಂಟಿ ಪ್ರಧಾನ ಕಾರ್ಯದರ್ಶಿ: ಶ್ರೀಮತಿ ಅಪರ್ಣಾ ಶರತ್
ಕೋಶಾಧಿಕಾರಿ: ಶ್ರೀ ಜಯರಾಮ ಸುವರ್ಣ
ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಮತಿ ಸೀಮಾ ಉಮೇಶ್ ಪೂಜಾರಿ
ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀ ಸಂದೇಶ ಬಂಗೇರ
ಕ್ರೀಡಾ ಕಾರ್ಯದರ್ಶಿ: ಶ್ರೀ ಕಿಶೋರ ಅಂಚನ್
ಸದಸ್ಯತ್ವ ಸಂಯೋಜಕರು: ಶ್ರೀ ಸಂದೀಪ್ ಕೋಟ್ಯಾನ್
ಐಟಿ ಮತ್ತು ಮಾಧ್ಯಮ ಸಂಯೋಜಕರು: ಶ್ರೀ ಅಜಯ್ ಕೋಟ್ಯಾನ್
ಲಾಜಿಸ್ಟಿಕ್ಸ್ ಸಂಯೋಜಕರು: ಶ್ರೀ ಶರತ್ ರಾಜ್ ಬಂಗೇರ
ವಿಶೇಷ ಅಗತ್ಯತೆಗಳ ಸಂಯೋಜಕರು: ಶ್ರೀ ಉಮೇಶ್ ಪೂಜಾರಿ ಮತ್ತು ಶ್ರೀ ಕವಿರಾಜ್ ಬಂಗೇರ

ಮುಂದಿನ ದಿನಗಳಲ್ಲಿ “ಬಿಲ್ಲವಾಸ್ ಕತಾರ್ ” ಉತ್ತರೋತ್ತರ ಯಶಸ್ಸನ್ನು ಸಾಧಿಸಲಿ ಎಂದು ನಾವೆಲ್ಲ ಹಾರೈಸೋಣ.


Leave a Reply

Your email address will not be published. Required fields are marked *

You may have missed