ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿದ ಇಬ್ಬರು ಸೇವಾ ರತ್ನಗಳು

0

6E36438F 3403 4B10 8F38 17EBF69235CC E1638896043689ECFB2C00 0050 4FB2 9E25 D0B99E1B2D77 E1638895855649
ಶ್ರೀ
ಗೋಕರ್ಣನಾಥ ಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿದ ಮಂಗಳೂರು ಅಸೋಸಿಯೇಷನ್ ಸೌದಿ ಅರೇಭಿಯಾ (MASA) ಇದರಅಧ್ಯಕ್ಷರು  ಹಾಗೂ ಸೌದಿ ಬಿಲ್ಲವಾಸ್ ಮುಖಂಡರಾದ ಸತೀಶ್ ಕುಮಾರ್ ಅಂಚನ್ ಬಜಾಲ್ ಹಾಗೂ ಬಿಲ್ಲವ ಅಸೋಸಿಯೇಷನ್ದುಬೈ ಇದರ ಮಾಜಿ ಅಧ್ಯಕ್ಷರಾದ ಸತೀಶ್ ಪೂಜಾರಿ ಇವರನ್ನು ದೇವಾಲಯದ ಕೋಶಾಧಿಕಾರಿ ಹಾಗೂ ಗುರುಬೆಳದಿಂಗಳು ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಆರ್ ಪದ್ಮರಾಜ್ ಅವರು ಶಾಲು ಹೊದೆಸಿ ಗೌರವಿಸಿದರು ಹಾಗೂ ಮಾಜಿ ಕೇಂದ್ರ ಸಚಿವರಾದ ಬಿ ಜನಾರ್ದನ್ಪೂಜಾರಿ ಅವರಿಂದ ಆಶೀರ್ವಾದ  ಪಡೆದರು ಸಂದರ್ಭದಲ್ಲಿ  ದಯಾನಂದ ಕುಕ್ಕಾಜೆ , ಪುಷ್ಪರಾಜ್ ಪೂಜಾರಿ , ಶರತ್ಪದವಿನಂಗಡಿ, ನಾಗರಾಜ್ ಬಜಾಲ್ , ಸಂಜಿತ್ ವಿವೇಕ್ ಕೋಟ್ಯಾನ್ ದೇವಾಲಯದ ಮ್ಯಾನೇಜರ್ ವಿನೀತ್ ಹಾಗೂ ಇಶಾನ್ಉಪಸ್ಥಿತರಿದ್ದರು

8A9D49C6 E6A3 48AB A739 066D51076B79 E1638895924181
2E3FC971 1D4C 4B1F 89D1 762E40FC3839EDAE0241 168C 4C0D B061 E0F1D09FD51F E1638896094429


Leave a Reply

Your email address will not be published. Required fields are marked *