08/08/2026

ಕುದ್ರೋಳಿ ಕ್ಷೇತ್ರಕ್ಕೆ ಪ್ರಧಾನಿಯ ಸಹೋದರ ಸೋಮ ಬಾಯ್ ಮೋದಿ ಭೇಟಿ

0

ಕುದ್ರೋಳಿ ಪ್ರಧಾನಿಯ ಸಹೋದರ ಸೋಮ ಬಾಯ್ ಮೋದಿ ಭೇಟಿ ನೀಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಪ್ರಧಾನಿಯ ಸಹೋದರನಾದ ಸೋಮ ಬಾಯ್ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಎಚ್ ಎಸ್ ಸಾಯಿರಾಂ ; ಹಾಗೂ ಹರೀಶ್ ಪೂಜಾರಿ ವಿಜಯ ಶೆಟ್ಟಿ ಮುಂಬೈ ;ಜಯೇಶ್ ಪಟೇಲ್ ;ಗೋಪಿನಾಥ್ ಹಾಗೂ ಇತರರು ಸ್ವಾಗತಿಸಿದರು


Leave a Reply

Your email address will not be published. Required fields are marked *

You may have missed