Watch Video: ಹೇಗಿದೆ ಗೊತ್ತ ಎಲೆಕ್ಟ್ರಿಕ್ ಬಸ್ಸ್

0

ಬೆಂಗಳೂರು: ಬಿಎಂಟಿಸಿ ಗುರುವಾರ ಎನ್‌ಟಿಪಿಸಿ – ಜೆಬಿಎಂ ಜೆವಿಯಿಂದ ಗುತ್ತಿಗೆ ಪಡೆದ ಮೊದಲ ಎಲೆಕ್ಟ್ರಿಕ್ ಬಸ್ ಅನ್ನು ಅನಾವರಣಗೊಳಿಸಿತು.

ಸಾರಿಗೆ ಸಚಿವ ಶ್ರೀ ರಾಮುಲು ಅವರು ನವೆಂಬರ್‌ನಲ್ಲಿ ವಿಧಾನಸೌಧದ ಮುಂದೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು 10 ಬಸ್‌ಗಳನ್ನು ಔಪಚಾರಿಕವಾಗಿ ಸೇರಿಸಲಿದ್ದಾರೆ ಎಂದು ಹೇಳಿದರು.


Leave a Reply

Your email address will not be published. Required fields are marked *