ನವೆಂಬರ್ 1 ರಿಂದ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ

0

ಫೇಸ್ ​ ಬುಕ್ ​ ಒಡೆತನದ ವ್ಯಾಟ್ಸಾಪ್ ‌ ಬಳಕೆದಾರರಿಗೆ ಶಾಕ್ ‌ ನೀಡಿದ್ದು , ನವೆಂಬರ್ 1 ರಿಂದ ಆಯಂಡ್ರಾಯ್ಡ್ ​ ಮತ್ತು ಐಒಎಸ್ ​ ನಲ್ಲಿ ತನ್ನ ಕಾರ್ಯವನ್ನ ಸ್ಥಗಿತಗೊಳಿಸಲು ನಿರ್ಧರಿಸಿದೆ .

Whatsap

ಅಕ್ಟೋಬರ್ 1 ರಿಂದ ಬದಲಾಗಲಿವೆ ಈ ನಿಯಮಗಳು

ಹೌದು, ನವೆಂಬರ್ 1, 2021 ರಿಂದ ಕೆಲವು ಸ್ಮಾರ್ಟ್​ಫೋನ್​ ಮತ್ತು ಐಫೋನ್​ನಲ್ಲಿ ವ್ಯಾಟ್ಸ್​ಆಯಪ್​ ಕಾರ್ಯನಿರ್ವಹಿಸುವುದಿಲ್ಲ.

ಐಒಎಸ್​ 9 ಮತ್ತು ಆಯಂಡ್ರಾಯ್ಡ್​ 4.0.3 ಅಪರೇಟಿಂಗ್​ ಸಿಸ್ಟಂನಲ್ಲಿ ವ್ಯಾಟ್ಸಾಪ್ ಬಳಕೆಗೆ ಸಿಗೋದಿಲ್ಲ ಎಂದು ಹೇಳಿದೆ.

ವಾಟ್ಸಾಪ್ ಈವರೆಗೆ​ ಹೊಸ ಫೀಚರ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಆದ್ರೆ, ಐಫೋನ್​ ಐಒಎಸ್​ 9 ಮತ್ತು ಆಯಂಡ್ರಾಯ್ಡ್​ 4.0.5 ಆಪರೇಟಿಂಗ್​ ಸಿಸ್ಟಂನಲ್ಲಿ ಹೊಸ ವರ್ಷನ್​ಗಳು ಬೆಂಬಲ ನೀಡುವುದಿಲ್ಲ ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.


Leave a Reply

Your email address will not be published. Required fields are marked *