ಕಳಾಯ ಗುತ್ತು ಮನೆತನದ ಗುರಿಕಾರರು, ದೈವದ ಪರಿಚಾರಕರು,ಮಾಡ ವಿಷ್ಣುಮೂರ್ತಿ ದೈವದ ಸೇವೆ ಮಾಡಿದ ಹಿರಿಯರು ,ಓರ್ವ ಕಂಬಳ ಓಟಗಾರರಾಗಿ,ಕಂಬಳ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೋಂಡವರು , ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡಿದ ಓರ್ವ ಯಕ್ಷಗಾನ ಅಭಿಮಾನಿಯಾನಿ ಜಾರಪ್ಪ ಪೂಜಾರಿ ನಮ್ಮನ್ನು ಬಿಟ್ಟು ಅಗಲಿದ್ದಾರೆ.