ಪ್ರವೀಣ್ ಪೂಜಾರಿ ಪುತ್ತೂರು ಇವರ ಕೈ ಚಳಕ ದಿಂದ ಮೂಡಿ ಬಂದ ಸೌರಜ್ ಮಂಗಳೂರು ಚಿತ್ರ

0

ಸ್ವಚ್ಚ ಮಂಗಳೂರಿಗಾಗಿ ಜನರ ಒಳಿತಿಗಾಗಿ ಹಗಲು ರಾತ್ರಿ ಶ್ರಮಪಡುವ ಜನನಾಯಕನ ಸೌರಜ್ ಮಂಗಳೂರು12CA6914 6DEB 44B6 8C20 BA83FA9478E7

ಅವರ ಚಿತ್ರ ಬಹುಮುಖ ಪ್ರತಿಭೆ ಪ್ರವೀಣ್ ಪೂಜಾರಿ ಪುತ್ತೂರು ಇವರ ಕೈ ಇಂದ ಕೆಲವು ತಿಂಗಳ ಹಿಂದೆ ಮೂಡಿ ಬಂದಿದ್ದು ಇಂದು ಸೌರಜ್ ಅವರ ಮನೆಗೆ ಭೇಟಿನೀಡಿ ಅವರ ಕೈ ಇಂದ ಮೂಡಿ ಬಂದ ಈ ಪೆನ್ಸಿಲ್ ಆರ್ಟ್ ನ್ನು ನೀಡಿದರು.!!ಪ್ರವೀಣ್ ಪುತ್ತೂರು ಅವರ ಕೈ ಇಂದ ಇನ್ನಟ್ಟು ನಮ್ಮ ಮಂಗಳೂರಿನ ಸೆಲೆಭ್ರೆಟಿಯರ ಚಿತ್ರ ಮೂಡಿಬರಲಿ ಎಂದು ನಾವು ಆಶಿಸುತ್ತೇವೆ0D5F6A31 B8BB 469E BB17 EA20C65552CF


Leave a Reply

Your email address will not be published. Required fields are marked *