ವಿಟ್ಲ :ಯುವವಾಹಿನಿ (ರಿ.)ವಿಟ್ಲ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ :ಅಧ್ಯಕ್ಷರಾಗಿ ಹರೀಶ್ ಪೂಜಾರಿ ಮರುವಾಳ

0
774fa1dd882f83ca8873ebbbb6aa695d434f73c2490c2241b26dc092ea9f4ce0.0

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ (ರಿ.) ವಿಟ್ಲ ಘಟಕದ 2024 /25 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು.

774fa1dd882f83ca8873ebbbb6aa695d434f73c2490c2241b26dc092ea9f4ce0.0

ಅಧ್ಯಕ್ಷರಾಗಿ ಹರೀಶ್ ಪೂಜಾರಿ ಮರುವಾಳ, ಕಾರ್ಯದರ್ಶಿಯಾಗಿ ವಿನೋದ್ ಕುಮಾರ್ ಬೋಳಿಗದ್ದೆ ಆಯ್ಕೆಯಾಗಿದ್ದಾರೆ.

2024-25 ನೇ ಸಾಲಿನ ಪದಾಧಿಕಾರಿಗಳು:

ಅಧ್ಯಕ್ಷರು- ಹರೀಶ್ ಪೂಜಾರಿ ಮರುವಾಳ

ಒಂದನೇ ಉಪಾಧ್ಯಕ್ಷರು – ಕೆ ಟಿ ಆನಂದ

ಎರಡನೇ ಉಪಾಧ್ಯಕ್ಷರು – ಯಶೋಧರ ಪಟ್ಲ

ಕಾರ್ಯದರ್ಶಿ – ವಿನೋದ್ ಕುಮಾರ್ ಬೋಳಿಗದ್ದೆ

ಜೊತೆ ಕಾರ್ಯದರ್ಶಿ – ನಿರ್ಮಲ

ಕೋಶಾಧಿಕಾರಿ – ಶೋಭಾ

ವ್ಯಕ್ತಿ ವಿಕಸನ ನಿರ್ದೇಶಕರು – ನಾಗೇಶ್

ಕ್ರೀಡಾ ನಿರ್ದೇಶಕರು – ಅಕ್ಷಯ್ ಮರುವಾಳ

ಆರೋಗ್ಯ ನಿರ್ದೇಶಕರು- ಸುನಿತಾ

ಸಮಾಜ ಸೇವಾ ನಿರ್ದೇಶಕರು – ಪ್ರೇಮಿಕ

ಕಲೆ ಮತ್ತು ಸಾಹಿತ್ಯ ನಿರ್ದೇಶಕರು – ಸಮೀಕ್ಷಾ

ಸಾಂಸ್ಕೃತಿಕ ನಿರ್ದೇಶಕರು- ಸಂದೀಪ್

ನಾರಾಯಣ ಗುರುಗಳ ತತ್ವ ಪ್ರಚಾರ ನಿರ್ದೇಶಕರು- ಕೇಶವ ಪಂಜುರ್ಲಿಕೋಡಿ

ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರು – ಶ್ರೇಯಸ್

ವಿದ್ಯಾರ್ಥಿಗಳ ಸಂಘಟನಾ ನಿರ್ದೇಶಕರು- ಚೇತನ್

ಪ್ರಚಾರ ನಿರ್ದೇಶಕರು – ಗುರುಪ್ರಸಾದ್

ಮಹಿಳಾ ನಿರ್ದೇಶಕರು – ನಯನ

ವಿದ್ಯಾನಿಧಿ ನಿರ್ದೇಶಕರು -ಆದೀಶ್

ಸಂಘಟನಾ ನಿರ್ದೇಶಕರು- ಸುಜನ್


Leave a Reply

Your email address will not be published. Required fields are marked *