ಸವಿತಾ ಚೇತನ್ ಗೆ ಒಲಿದ ಮಿಸೆಸ್ ಇಂಡಿಯಾ ಮಂಗಳೂರು ಕಿರೀಟ

0

ಸವಿತಾ ಚೇತನ್ ಗೆ ಒಲಿದ ಮಿಸೆಸ್ ಇಂಡಿಯಾ ಮಂಗಳೂರು ಕಿರೀಟIMG 1163 E1687855808685

ಮಂಗಳೂರು: ಸವಿತಾ ಚೇತನ್ ಕುಮಾರ್ ಮಿಸೆಸ್ ಇಂಡಿಯಾದ ಮಂಗಳೂರು ಕಿರೀಟವನ್ನ ತಮ್ಮದಾಗಿಸಿಕೊಡಿದ್ದಾರೆ. ಮೂಲಕಮಿಸೆಸ್ ಕರ್ನಾಟಕಕ್ಕೆ ಅರ್ಹತೆಯನ್ನ IMG 1162 E1687855866807ಪಡೆದುಕೊಂಡಿದ್ದಾರೆ. ಮಂಗಳೂರಿನ ರೋಶನಿ ನಿಲಯದಲ್ಲಿ ನಡೆದ ಕಾರ್ಯಕ್ರಮವನ್ನಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕಿ ಪ್ರತಿಭಾ ಸೌಂಶಿಮಠ್, .. ಮಿಸೆಸ್ ಇಂಡಿಯಾ ನಿರ್ದೇಶಕ ದೀಪಕ್ ಗಂಗೂಲಿ, ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಬ್ಯೂಟಿ ಸಲೂನ್ ಮರ್ಸಿ ವೀಣಾ ಡಿಸೋಜ ಆಯೋಜಿಸಿದ್ದರು. ಇನ್ನು ಮಿಸೆಸ್ ಇಂಡಿಯಾಮಂಗಳೂರು ಕಿರೀಟವನ್ನ ಪಡೆದಿರುವ ಸವಿತಾ ಅವರು ವಿದೇಶದಲ್ಲಿ ಒಂದು ದಶಕದ ಕಾಲ ಆಡಳಿತ ವ್ಯವಸ್ಥಾಪಕರಾಗಿ ಕೆಲಸಮಾಡಿದ ಅನುಭವವಿದೆ. ಆದ್ರೆ ಇದೀಗ ಮಂಗಳೂರಿನಲ್ಲಿ ನೆಲೆಸಿದ್ದಾರೆ. ನೃತ್ಯ, ಛಾಯಾಗ್ರಹಣದ ಹವ್ಯಾಸವನ್ನಿಟ್ಟುಕೊಂಡಿದ್ದಾರೆ.


Leave a Reply

Your email address will not be published. Required fields are marked *