08/08/2026

ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ, ಬಿಲ್ಲವ ಸಮಾಜದ ಹಿರಿಯ ಸಂಘಟಕರು, ಸಮಾಜಿಮುಖಿ ಚಿಂತಕರು ಆದ ಶ್ರೀ ದೇವೇಂದ್ರ ಅಂಚನ್ ಕದ್ರಿ ಸ್ವರ್ಗಸ್ಥ

0

ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ, ಬಿಲ್ಲವ ಸಮಾಜದ ಹಿರಿಯ ಸಂಘಟಕರು, ಸಮಾಜಿಮುಖಿ ಚಿಂತಕರು ಆದ ಶ್ರೀದೇವೇಂದ್ರ ಅಂಚನ್ ಕದ್ರಿ ಸ್ವರ್ಗಸ್ಥರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಮೃತರ ಅಂತಿಮ ದರ್ಶನ  ಇಂದು ಸಂಜೆ 4:00 ಘಂಟೆಗೆ ಸಿ.ವಿ.ನಾಯಕ್ ಬಳಿ ಇರುವ ಮೃತರ ಮನೆ ಸರೋಜ್ ಮಧು ಅಪಾರ್ಟ್ಮೆಂಟ್ ನಲ್ಲಿ ವಿಧಿವಿದಾನಗಳೊಂದಿಗೆ  ನೆರೆವವೇರಲಿದೆ.

ವಿ.ಸೂಚನೆ:-

ಮೃತರ ಮನದಾಳದ ಇಚ್ಚೆಯಂತೆ  ಅವರ ಪಾರ್ಥಿವ ಶರೀರಕ್ಕೆ ಯಾರೂ ಗಂಧದ ಮಾಲೆ ಅಥವಾ ಪುಷ್ಪ ಗುಚ್ಚಗಳನ್ನು ತರಬಾರದಾಗಿಕೋರಲಾಗಿದೆ.


Leave a Reply

Your email address will not be published. Required fields are marked *

You may have missed