ಬೈಹರೀನ್ ನಲ್ಲಿ ಬೆದ್ರ ಶಿವಾನಿ ರಾಜ್ ಪೂಜಾರಿಗೆ ಮಿಸ್ ಕುಡ್ಲ ಕಿರೀಟ

0

ಬೈಹರೀನ್: ತಾ. 2 ಶುಕ್ರವಾರ ದಂದು ಬೆಹರೀನ್  ಡೆಲ್ಮನ್  ಇಂಟರ್ ನ್ಯಾಷನಲ್  ಹೋಟೇಲ್ ನಲ್ಲಿ ನಡೆದ  ಮಿಸ್ ಕುಡ್ಲ 2022  ಸ್ಪರ್ದೆಯಲ್ಲಿ ಮೂಡಬಿದ್ರೆಯ ರಾಜ್ ಪೂಜಾರಿ ಹಾಗೂ ಪ್ರತಿಮಾ ಪೂಜಾರಿ ದಂಪತಿಯರ ಪುತ್ರಿ ನ್ಯೂ ಇಂಡಿಯಾ

767856F5 D6D4 4A16 A0F4 FCAD6A4A20CC E1670182292937

ಸ್ಕೂಲ್ ಬೆಹರೇನ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿಧ್ಯಾರ್ಥಿನಿ ಶಿವಾನಿ ರಾಜ್ ಪೂಜಾರಿಯವರು ಮಿಸ್ ಕುಡ್ಲ ಕಿರೀಟವನ್ನುತನ್ನದಾಗಿಸಿ ಕೊಂಡಿದ್ದಾರೆ ಇವರಿಗೆ ಸರ್ವ ಬಿಲ್ಲವ ಬಾಂಧವರ ಪರವಾಗಿ ಅಭಿನಂದನೆಗಳು ಇವರು ಇನ್ನು ಹೆಚ್ಚಿನ ಸಾದನೆ ಮಾಡಿನಮ್ಮ ಬಿಲ್ಲವ ಸಮುದಾಯಕ್ಕೆ, ಊರಿಗೆ, ದೇಶಕ್ಕೆ ಕೀರ್ತಿಯನ್ನು ತರಲಿ ಎಂದು ಶುಭ ಹಾರೈಸುತ್ತೆವೆ

C6169005 1702 49E8 8117 B0961FE8AB03 E167016668311551892368 E54F 4916 9CAE 404B14F15FA4 E1670182400969C69273CD E60F 4476 B05E 958448A95328 E16701823402209299E901 CD78 43CE 9763 E85550EF275A E1670167792754 5D6FEA90 47BE 4E42 9526 AAABDE2F6762 E1670167817219


Leave a Reply

Your email address will not be published. Required fields are marked *