ಇತಿಹಾಸದಲ್ಲಿ ಎಲ್ಲೂ ಕೋಟಿ ಚೆನ್ನಯ್ಯರ ಮೂಲಸ್ಥಾನ ಗೆಜ್ಜೆಗಿರಿ ಎಂದು ಸಂಶೋಧಕರು ಉಲ್ಲೇಖಿಸಿಲ್ಲ: ಹರಿಕ್ರಷ್ಣ ಬಂಟ್ವಾಳ್
ಮಂಗಳೂರು: ಇತಿಹಾಸದಲ್ಲಿ ಎಲ್ಲೂ ಕೋಟಿ ಚೆನ್ನಯ್ಯರ ಮೂಲಸ್ಥಾನ ಗೆಜ್ಜೆಗಿರಿ ಎಂದು ಸಂಶೋಧಕರು ಉಲ್ಲೇಖಿಸಿಲ್ಲ,ಎಂದು ನಗರದಲ್ಲಿ ಪತ್ರಿಕಾಘೋಷ್ಟಿಯಲ್ಲಿ ಮಾತನಾಡಿದ ಹರಿಕ್ರಷ್ಣ ಬಂಟ್ವಾಳ್ ರವರು ಹೇಳಿದ್ದಾರೆ. ಆದ್ದರಿಂದ ಪಡುಮಲೆಯಲ್ಲಿರುವ ನಿಜವಾದ...
