09/08/2026

Month: November 2023

ಮಂಗಳೂರು ದಕ್ಷಿಣ: ಕೈ ಪಾಳದಲ್ಲಿ ಕ್ಷಿಪ್ರ ಬೆಳವಣಿಗೆ?; ಮಾಜಿ ಮೇಯರ್ ಕವಿತಾ ಸನಿಲ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ?

ಮೇಯರ್ ಆಗಿದ್ದಾಗ ಮಸಾಜ್ ಸೆಂಟರ್, ಸ್ಕಿಲ್ ಗೇಮ್ ಗಳ ಮೇಲೆ ಸದಾ ದಾಳಿ ನಡೆಸುವ ಮೂಲಕ ಮಂಗಳೂರಿನ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದ್ದ ಕವಿತಾ ಸನಿಲ್ ಅವರು ದೀರ್ಘಕಾಲದ...

ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ವೈಭವ ದ “ಬಂಡಿ ನೇಮೋತ್ಸವ”(ಅತ್ತಾವರ ಬಂಡಿ) ಇಂದಿನಿಂದ ಪ್ರಾರಂಭ

ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ವೈಭವ ದ "ಬಂಡಿ ನೇಮೋತ್ಸವ"(ಅತ್ತಾವರ ಬಂಡಿ) ಇಂದಿನಿಂದ ಪ್ರಾರಂಭಭಂಡಾರ ಮನೆ “ಬೈದೆರೆ ಗುತ್ತು"ನೇತ್ರತ್ವ ದಲ್ಲಿ ಶ್ರೀ ಅರಸು ಮುಂಡತ್ತಾಯ ಮತ್ತು...

ಪದ್ಮರಾಜ್ ಟಿಕೆಟ್ ಆಕಾಂಕ್ಷಿ ಎಂದಾಗಲೇ, ಪ್ರಶ್ನೆ ಹುಟ್ಟಿತ್ತು …

ಪದ್ಮರಾಜ್ ಟಿಕೆಟ್ ಆಕಾಂಕ್ಷಿ ಎಂದಾಗಲೇ, ಪ್ರಶ್ನೆ ಹುಟ್ಟಿತ್ತು ... ಪದ್ಮರಾಜ್ ರಾಜಕೀಯಕ್ಕೆ ಬರುತ್ತಾರಾ...? ಬಂದರೂ ಯಾವ ಪಕ್ಷ..? ಈ ಕೊಳಕು ರಾಜಕಾರಣಕ್ಕೆ ಪದ್ಮರಾಜ್ ರಂತಹ ವ್ಯಕ್ತಿತ್ವಸರಿಹೊಂದುತ್ತದೆಯೋ..? ಹೀಗೆ...

ಈ ಮನೆಮದ್ದುಗಳನ್ನು ಫಾಲೋ ಮಾಡಿ, ಬಿಳಿ ಗಡ್ಡ ಮತ್ತೆ ಕಪ್ಪಾಗುತ್ತದೆ ನೋಡಿ…

ವಯಸ್ಸಿನ್ನೂ ಸಣ್ಣದಿರುತ್ತದೆ, ಆದರೆ ಕೂದಲು ಬೆಳ್ಳಗಾಗುವುದರ ಜೊತೆಗೆ, ಗಡ್ಡ- ಮೀಸೆಯಲ್ಲಿ ಕೂಡ ಬಿಳಿ ಕೂದಲು ಅಲ್ಲಲ್ಲಿಇಣುಕುತ್ತಿರುತ್ತದೆ! ಈ ಸಮಸ್ಯೆ ಇರುವವರಿಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು ಕೆಲವರಿಗೆ...

ಮಂಗಳೂರು ದಕ್ಷಿಣ: ಕಾಂಗ್ರೆಸ್ ನಿಂದ ಈ ಬಾರಿ ಹೊಸ ಮುಖ?; ಕೇಂದ್ರ ಯುವ ನ್ಯಾಯವಾದಿ ಪದ್ಮರಾಜ್ ಆರ್. ಅಭ್ಯರ್ಥಿ?

ಮಂಗಳೂರು(reporterkarnataka.com): ಮುಂಬರುವ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿಈಗಾಗಲೇ ಬಿಡುಗಡೆಯಾಗಿದೆ. ಇದೀಗ ಎರಡನೇ ಪಟ್ಟಿಗೆ ಟಿಕೆಟ್ ಆಕಾಂಕ್ಷಿಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಮಂಗಳೂರುಉತ್ತರ, ಮಂಗಳೂರು ದಕ್ಷಿಣ...

ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟಗೊಂಡ ಪುರುಷೋತ್ತಮ್ ಪೂಜಾರಿ ಮನೆ ಹಸ್ತಾಂತರಿಸಿದ ಗುರುಬೆಳದಿಂಗಳು ಟ್ರಸ್ಟ್

ಮಂಗಳೂರು, ಮಾ 21 ನಗರದ ಕಂಕನಾಡಿ ಗರೋಡಿಯ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿಗಾಯಗೊಂಡು, ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಕೊಟ್ಟ ಮಾತಿನಂತೆ...

ಕುಕ್ಕರ್ ಸ್ಫೋಟಗೊಂಡು ಗಾಯಗೊಂಡ ಆಟೋಚಾಲಕ ಪುರುಷೋತ್ತಮ ಪೂಜಾರಿ ಮೊಗದಲ್ಲಿ ಭರವಸೆಯ ಬೆಳಕು

ನೊಂದ ಮನಸ್ಸಿಗೆ ಆಸರೆಯಾದ ಪದ್ಮರಾಜ್ ಆಟೋ ಬಾಂಬ್ ಸ್ಪೋಟ ಸಂತ್ರಸ್ತನಿಗೆ ಸುಸಜ್ಜಿತ ಮನೆ ಸಿದ್ಧ ಅಣ್ಣ ಇರೆಗ್ ಏರ್ ಇಜ್ಜಿಂಡಲ ಮಲ್ಲೆಜ್ಜಿ ಯಾನುಲ್ಲೆ, ಎಂಕ್ಲೆನಾ ಗುರುಬೆಳದಿಂಗಳು ಸಂಸ್ಥೆ...

ಅಯೋಧ್ಯೆಯ ಶ್ರೀ ರಾಮ ಮೂರ್ತಿಗೆ ಆಯ್ಕೆಯಾದ ಕಾರ್ಕಳದ ತುಂಗಪೂಜಾರಿಯವರ ಭೂಮಿಯಲ್ಲಿ ದೊರಕಿದ ಕೃಷ್ಣಶಿಲೆ

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭ್ಯವ ಪ್ರಭು ಶ್ರೀ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ...

ಕೋಟ್ಯಂತರ ಭಕ್ತರ ನಂಬಿಕೆಯ ಗುಳಿಗ ದೈವಕ್ಕೆ ಗೃಹಸಚಿವರಿಂದ ಅಪಮಾನ ಖಂಡನೀಯ – ವಕೀಲರು . ಪದ್ಮರಾಜ್‌ ಆರ್

ಕೋಟ್ಯಂತರ ಭಕ್ತರ ನಂಬಿಕೆಯ ಗುಳಿಗ ದೈವಕ್ಕೆ ಗೃಹಸಚಿವರಿಂದ ಅಪಮಾನ ಖಂಡನೀಯ ತುಳುನಾಡು ಮಾತ್ರವಲ್ಲ ದೇಶ, ವಿದೇಶದಲ್ಲೂ ಚರಿತ್ರೆ ಸೃಷ್ಟಿಸಿರುವ ನಾಟಕ ವಿಜಯಕುಮಾರ್ ಕೊಡಿಯಾಲ್‌ಬೈಲ್‌ ನಿರ್ದೇಶನದ'ಶಿವಧೂತ ಗುಳಿಗೆ'. ದೈವಾರಾಧನೆ...