09/08/2026

Month: November 2023

ಕರ್ನಾಟಕದ ಮುಖ್ಯ ಮಂತ್ರಿಗಳಿಗೆ ಸಮರ್ಪಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ 3 ಅಡಿ ಎತ್ತರದ ಕಂಚಿನ ಪ್ರತಿಮೆ

ಕರ್ನಾಟಕ ರಾಜ್ಯ ಬಿಲ್ಲವ, ತೀಯಾ, ಆರ್ಯ ಈಡಿಗ 24 ಪಂಗಡಗಳ ಸಮಾಜದ ಪರವಾಗಿ ವೇದಕುಮಾರ್ ಬೆಂಗಳೂರು, ಜೆ.ಪಿ.ಸುಧಾಕರ ಬೆಂಗಳೂರು, ತಿಮ್ಮೇಗೌಡ ಬೆಂಗಳೂರು, ಬಿ.ಎನ್.ಶಂಕರ ಪೂಜಾರಿ ಇವರುಗಳ ನೇತೃತ್ವದಲ್ಲಿ...

ಯುವಕರಿಗೆ ಸ್ಫೂರ್ತಿ, ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದವರು ತಮ್ಮಯರು: ಮಹಾಬಲೇಶ್ವರ ಹೆಬ್ಬಾರ್ ಬಂಟ್ವಾಳ ಯುವವಾಹಿನಿಯಿಂದ ಬಿ.ತಮ್ಮಯ ಸಂಸ್ಮರಣೆ

ಬಂಟ್ವಾಳ: ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದು, ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ, ಯುವವಾಹಿನಿಯನ್ನು ಬೆಳೆಸುವ ಮೂಲಕ ಬಿ.ತಮ್ಮಯರು ಯುವಕರಿಗೆ ಸ್ಫೂರ್ತಿದಾಯಕರಾಗಿ, ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ...

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ (ರಿ )ಮೂಲ್ಕಿ ಘಟಕದಿಂದ ಸಹಾಯ ಹಸ್ತ

ಮೂಲ್ಕಿ: ಕಾರ್ನಾಡು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸುಜಾತಾ ರವರು ದಿನ ದ ಊಟ ಕ್ಕೂ ಕಷ್ಟ ಪಡುತ್ತಿದ್ದು, ಬದುಕು ಸಾಗಿಸಲು ವ್ಯಥೆ ಪಡುತ್ತಿರುವ ಸಂದರ್ಭದಲ್ಲಿ ನಮ್ಮ...

ಸಂಪ್ರದಾಯದಂತೆ ನಡೆಯಲಿದೆ ಮಂಗಳೂರು ದಸರಾ, ಮೆರವಣಿಗೆ ಇಲ್ಲ: ಜನಾರ್ದನ ಪೂಜಾರಿ ಮಾಹಿತಿ

ಮಂಗಳೂರು: ಜಗದ್ವಿಖ್ಯಾತ ಮಂಗಳೂರು ದಸರಾಕ್ಕೆ ತನ್ನದೇ ಆದ ಇತಿಹಾಸವಿದ್ದು, ಸರಕಾರದ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಈ ಬಾರಿಯೂ ಸಂಪ್ರದಾಯದಂತೆ ದಸರಾ ಉತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಕುದ್ರೋಳಿ...

ಸಿಓಡಿ ತನಿಖೆಗೆ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಅನಿಶಾ ಪೂಜಾರಿ ತಾಯಿ

ಬ್ರಹ್ಮಾವರ : ಉಡುಪಿ ಜಿಲ್ಲೆಯ ಕುಂದಾಪುರ ಸಾಯಿಬ್ರಕಟ್ಟೆಯ ಕಾಜ್ರಳ್ಳಿ ನಿವಾಸಿ ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣದಲ್ಲಿ, ಅಸಹಜ ಸಾವಿನ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಆರೋಪಿ ಚೇತನ ಶೆಟ್ಟಿಯ...

ಕೆ.ರಾಮಚಂದ್ರ ಪೂಜಾರಿ ದೇರಬೈಲ್ ರವರಿಂದ ಯುವವಾಹಿನಿ(ರಿ) ಕಂಕನಾಡಿ ಘಟಕದ ಗುರುಸ್ಮರಣೆ ಯಲ್ಲಿ ಗುರುಸಂದೇಶ

ಬ್ರಹ್ಮ ಶ್ರೀ ನಾರಾಯಣ ಗುರುಗಳ 166 ನೇ ಜಯಂತಿಯ ಪ್ರಯುಕ್ತ ಯುವವಾಹಿನಿ(ರಿ) ಕಂಕನಾಡಿ ಘಟಕ ಇದರ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮ ಕಂಕನಾಡಿಯ ಸಮೃದ್ಧಿ ಸಭಾಭವನದಲ್ಲಿ ಜರಗಿತು. ಬ್ರಹ್ಮ...

ವೀಡಿಯೋ: ತಮಿಳುನಾಡಿನಲ್ಲಿ‌ ತುಳುವ ವೆಳ್ಳಾಳ – ತುಳುನಾಡಿಗೂ ಈ ಸಮುದಾಯಕ್ಕೂ ಇರುವ ಸಂಬಂಧವೇನು?

ತಮಿಳುನಾಡಿನಲ್ಲಿ‌ ತುಳುವ ವೆಳ್ಳಾಳ ಎಂಬ ಸಮುದಾಯವಿದೆ. ಈ ಸಮುದಾಯ 'ತುಳುವ' ಎಂದು ತನ್ನನ್ನು ತಾನು ಕರೆದುಕೊಳ್ಳುವುದೇಕೆ? ತುಳುನಾಡಿಗೂ ಈ ಸಮುದಾಯಕ್ಕೂ ಇರುವ ಸಂಬಂಧವೇನು? ಈ ಎಲ್ಲ ಪ್ರಶ್ನೆಗಳಿಗೆ...

ಚುಕ್ಕಿ ಚಿತ್ತಾರದಲ್ಲಿ ಮೂಡಿಬಂದ ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಉದಯ್ ಪೂಜಾರಿ

ರಂಗೋಲಿ ಎಂಬುದು ಕಲೆ. ರಂಗೋಲಿ ರಂಗು ಇದ್ದರೇನೇ ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು, ಚುಕ್ಕಿಗಳ ಮೂಲಕ ರಂಗೋಲಿ ಬಿಡಿಸುವುದು ಒಬ್ಬ ವ್ಯಕ್ತಿಗೆ ತಾಳ್ಮೆ ಇದ್ದರೆ ಮಾತ್ರ ಮನಸ್ಸಲ್ಲಿ...

ಯುವವಾಹಿನಿ (ರಿ.) ಉಡುಪಿ ಘಟಕ : ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಸುಸಂಸ್ಕೃತ ಸಮಾಜವನ್ನು ರೂಪಿಸಲು ಅವಿರತ ಶ್ರಮಿಸುವ ಸಮಸ್ತ ಗುರುವೃಂದದ ಗೌರವಾರ್ಥವಾಗಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ...

ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ವತಿಯಿಂದ ಬಡ ಕುಟುಂಬಕ್ಕೆ ಸಹಾಯ ಹಸ್ತ ವಿತರಣೆ

ಹನಿ ಹನಿಕೂಡಿದರೆ ಹಳ್ಳ ಯೆಂಬ ದ್ಯೇಯ ವಾಕ್ಯದೊಂದಿಗೆ ತಾನು ದುಡಿದದರಲ್ಲಿ ಸ್ವಲ್ಪವನ್ನು ಸಮಾಜ ಮುಖಿ ಕಾರ್ಯಕ್ಕಾಗಿ ಮೀಸಲಿಟ್ಟು ತನ್ನಿಂದೆನಾದರು ಸಮಾಜಕ್ಕಾಗಿ ಕೈಲಾದ ಸಹಾಯವನ್ನು ನೀಡಿರುವ ಟೀಮ್ ತುಳುನಾಡ...