09/08/2026

Month: November 2023

ಬಿಲ್ಲವ ಅಸೋಸಿಯೇಷನ್ ಬೆಂಗಳೂರು, ಬ್ರಹ್ಮಶ್ರೀ ನಾರಾಯಣ ಗುರು ಜಂಕ್ಷನ್ ಗೆ ಪುಷ್ಪಾರ್ಚನೆ

ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಆಚರಣೆಯ ಶುಭದಿನದಂದು ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಜಂಕ್ಷನ್ ಗುರುಗಳ ಭಾವಚಿತ್ರ ಸಮೇತ ಪುಷ್ಪಾರ್ಚನೆ ನೆರವೇರಿತು. ಬಿಲ್ಲವ ಅಸೋಸಿಯೇಷನ್...

ಗೋಲ್ಡನ್‌‌‌ ಬುಕ್‌‌‌‌‌ ರೆಕಾರ್ಡ್‌ ದಾಖಲೆ ನಿರ್ಮಿಸಿದ ಲೀಫ್‌ ಆರ್ಟ್‌ ಕಲಾವಿದ ಅಕ್ಷಯ್

ಮೂಡುಬಿದಿರೆ: ಅತಿ ಚಿಕ್ಕ ಎಲೆಯಲ್ಲಿ ವಿಶ್ವದ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್‌ ಅವರ ಚಿತ್ರ ಬಿಡಿಸಿದ ಮೂಡುಬಿದಿರೆಯ ಅಕ್ಷಯ್‌ ಎಂ ಕೋಟ್ಯಾನ್‌‌ ಅವರು ಗೋಲ್ಡನ್‌‌‌ ಬುಕ್‌‌‌‌‌ ರೆಕಾರ್ಡ್‌ಗೆ...

ಟೋಕಿಯೋ ಓಲಂಪಿಕ್ -2020 | ಮಹಿಳಾ ಹಾಕಿ ತಂಡದ ತರಬೇತುದಾರ ಕು. ಅಂಕಿತಾ ಬಿಲ್ಲವ ಸುರೇಶ ಸನ್ಮಾನ

ಟೋಕಿಯೋ-2020 ಓಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕು. ಅಂಕಿತಾ ಬಿಲ್ಲವ ಸುರೇಶ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ...

ತುಳು ಮತ್ತು ಕನ್ನಡದ ನಾಡಿಮಿಡಿತ ವಿದೇಶಗಳಲ್ಲಿ ಅರಳುವಂತೆ ಮಾಡಿದ ನಮ್ಮ ಹೆಮ್ಮೆಯ ಮಹಾನ್ ಸಾಧಕ ಶ್ರೀ ರಾಜ್ ಕುಮಾರ್ ಇವರ ಸಾಧನೆಗೆ ಸಲಾಂ

ಜೀವನದಲ್ಲಿ ನಾವು ಅದೆನೇನೋ ಸಾಧಿಸಬೇಕು ಎಂಬ ಕನಸನ್ನು ಹೊತ್ತುಕೊಂಡು ಎದುರು ನೋಡುತ್ತಿರುತ್ತೇವೆ. ಅದೆಷ್ಟೇ ಕನಸು ಕಂಡರು, ಏನೇ ಮಾಡಿದರೂ, ಆ ಕನಸು ಈಡೇರಲು ನಮಗೆ ಯೋಗವೂ ಬೇಕು....

ಕಾಪು : ಹಾಲೆ ಮರದ ತೊಗಟೆಯ ಆಟಿ ಕಷಾಯ ವಿತರಣೆ :ಕಷಾಯ ಸ್ವೀಕರಿಸಿದ ಸರ್ವಧರ್ಮಿಯರು

ಕಾಪು : ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ಕಾಪು ಪೇಟೆಯಲ್ಲಿ ಹಾಲೆ ಮರದ ತೊಗಟೆಯಲ್ಲಿ ಸಿದ್ದ ಪಡಿಸಿದ ಕಷಾಯ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಚಾಲನೆ...

ಕಲ್ಲಡ್ಕ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಪೂಜಾರಿ ಆಯ್ಕೆ

ಬಂಟ್ವಾಳ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಕಲ್ಲಡ್ಕ ಆಶ್ರಯದಲ್ಲಿ ನಡೆಯುವ 44ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಮಹಾಸಭೆ ಪ್ರತಿಷ್ಠಾನದ ಅಧ್ಯಕ್ಷ ನರಸಿಂಹ ಮಡಿವಾಳ ಅಧ್ಯಕ್ಷತೆಯಲ್ಲಿ...

ಬಿಲ್ಲವ ಸಮಾಜದ ಹೆಮ್ಮೆಯ ಪ್ರತಿಭೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜೇಶ್ ವಿಟ್ಲ

ಒರ್ವ ವ್ಯಕ್ತಿಯೊಳಗಿರುವ ಪ್ರತಿಭೆ ಆತನನ್ನು ಸಾಧನೆಯ ಶಿಖರದೆಡೆಗೆ ಕೊಂಡೊಯ್ಯುವ ಜೊತೆಗೆ ಇತರರಿಗೂ ಸ್ಫೂರ್ತಿಯಾಗುತ್ತದೆ ಎನ್ನುವುದಕ್ಕೆ ಉತ್ತಮ ನಿದರ್ಶನ ನಮ್ಮ ಸಮಾಜದ ಹೆಮ್ಮೆಯ ಪ್ರತಿಭೆ ರಾಜೇಶ್ ವಿಟ್ಲ ಜಿಲ್ಲಾ...

ಬಿರುವೆರ್ ಕುಡ್ಲ ಬಜಪೆ ಘಟಕ ಸ್ಪಂದನ ತಂಡದ 61ನೇ ಸೇವಾ ಯೋಜನೆ

ದಿನಾಂಕ: 25.07.2021 ನೇ ಭಾನುವಾರ ಬಿರುವೆರ್ ಕುಡ್ಲ ಬಜಪೆ ಘಟಕ ಸ್ಪಂದನ ತಂಡದ ವತಿಯಿಂದ ಸುಂಕದಕಟ್ಟೆ ನಿವಾಸಿಜಗದೀಶ್ ಆಚಾರ್ಯ ಇವರಿಗೆ ವೈದ್ಯಕೀಯ ನೆರವಿಗಾಗಿ ಸಹಾಯಧನ ನೀಡಲಾಯಿತು ‌ಕಂದಾವರ...

ರಂಗಭೂಮಿಯ ನಾಡಿಮಿಡಿತ, ಸಂಘಟಕ ‘ಮಧು ಬಂಗೇರ ಕಲ್ಲಡ್ಕ’

ಮಂಗಳೂರು ಎಂಬ ಕಡಲತಡಿಯ, ತೆಂಗು-ಕಂಗು, ಬಾಳೆಡೆಯ, ತುಳುವರ ನಾಡಿನ ಬೆಳವಣಿಗೆಯಲ್ಲೂ ಹಾಗೆಯೇ ಹತ್ತು-ಹಲವು ಮಹನೀಯರ ಮಹಾತ್ಯಾಗದ ಅಡಿಪಾಯವಿದೆ, ದಣಿವರಿಯದ ಪರಿಶ್ರಮದ ಹಿನ್ನಲೆಯಿದೆ. ಅದರಲ್ಲೂ ತುಳುವನಾಡು ಎಂದಾಗ ಥಟ್ಟನೆ...