WhatsApp self chat: ವಾಟ್ಸ್ಆ್ಯಪ್ನಲ್ಲಿ ಸೆಲ್ಫ್ ಚಾಟ್ ಫೀಚರ್ ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ
WhatsApp self chat: ನೀವು ಡೆಸ್ಕ್ಟಾಪ್ ಬಳಕೆದಾರರಾಗಿದ್ದು, ತ್ವರಿತ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅಥವಾ ಲಿಂಕ್ಗಳನ್ನು ಉಳಿಸುವ ಸಲುವಾಗಿ ಸ್ವಯಂ ಚಾಟ್ ಅನ್ನು ಪ್ರಾರಂಭಿಸಲು ಬಯಸುವುದಾದರೆ ಏನು ಮಾಡುತ್ತೀರಿ?...
